¡Sorpréndeme!

ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರ್ಕಾರ ಕಲಸುಮೇಲೋಗರ | ಇಲ್ಲಿದೆ ಟ್ವಿಟ್ಟರ್ ಪ್ರತಿಕ್ರಿಯೆಗಳು | Oneindia Kannada

2018-05-29 668 Dailymotion

Karnataka assembly elections 2018: Karnataka politics has become a subject of national debate now. Many twitterians blame Karnataka mandate mocked by Congress and JDS, here are twitter comments.

ಸಮ್ಮಿಶ್ರ ಸರ್ಕಾರದ ಅಡ್ಡ ಪರಿಣಾಮ ಅಂದ್ರೆ ಇದೇ...' ಎಂದು ಕರ್ನಾಟಕ ರಾಜ್ಯದ ಸದ್ಯದ ರಾಜಕೀಯ ಸ್ಥಿತಿಯನ್ನು ಒಂದೇ ವಾಕ್ಯದಲ್ಲಿ ವಿವರಿಸಿದ್ದಾರೆ ಟ್ವಿಟ್ಟಿಗರೊಬ್ಬರು. ವಿಶ್ವಾಸಮತ ಸಾಬೀತುಪಡಿಸಲು ಸುಪ್ರೀಂ ಕೋರ್ಟ್ ಮೊರೆ ಹೋಗುವಲ್ಲಿ ಕಾಂಗ್ರೆಸ್ಸಿಗಿದ್ದ ಉತ್ಸುಕತೆ ಸರ್ಕಾರ ರಚನೆಯಲ್ಲಿ ಯಾಕಿಲ್ಲ? ಎಂದು ಮತ್ತೊಬ್ಬರು ಪ್ರಶ್ನೆ ಹಾಕಿದ್ದಾರೆ.